ಕೊರಟಗೆರೆ: ಆಷಾಢ ಏಕಾದಶಿ ಹಿನ್ನೆಲೆಯಲ್ಲಿ ಕೊರಟಗೆರೆ ಪಟ್ಟಣದಲ್ಲಿ ವಿಶಿಷ್ಟ ಆಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದು, ಜಯ-ವಿಜಯ (ಕರಿಯಣ್ಣ ಕೆಂಚಣ್ಣ) ಕುಣಿತಗಳು ವಿಶಿಷ್ಟ ರೀತಿಯಲ್ಲಿ ಎಲ್ಲರ ಗಮನ ಸೆಳೆದಿದೆ.
ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಆಚರಣೆಗೆ ವಿಶಿಷ್ಟ ಮಿರುಗು ಇದ್ದು, ವೇಷದಾರಿಗಳು ವಿಶಿಷ್ಟವಾಗಿ ಗಮನ ಸೆಳೆದರು.
PublicNext
11/07/2022 04:14 pm