ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾಮಿಯ ಮಸೀದಿ ಪ್ರವೇಶಕ್ಕೆ ಟೊಂಕ ಕಟ್ಟಿದ ಹನುಮ ಭಕ್ತರು !

ಮಂಡ್ಯ: ಜ್ಞಾನವಾಪಿ ಮಸೀದಿಯಲ್ಲಿ ಸರ್ವೇ ಮಾಡಲು ಕೋರ್ಟ್ ಅನುಮತಿ ಕೊಟ್ಟಿದೇ ತಡ,ಮಂಡ್ಯದ ಶ್ರೀರಂಪಟ್ಟಣದ ಜಾಮಿಯ ಮಸೀದಿಯ ವಿಚಾರವು ಈ ಪೀಕ್ ನಲ್ಲಿಯೇ ಇದೆ. ಈ ಮಸೀದಿ ಪ್ರವೇಶಕ್ಕೆ ಹನುಮ ಭಕ್ತರು ಈಗಾಗಲೇ ಸಜ್ಜಾಗಿ ಬಿಟ್ಟಿದ್ದಾರೆ.

ಜಾಮಿಯ ಮಸೀದಿ ಕೂಡ ಈ ಹಿಂದೆ ಹಿಂದೂ ದೇವಾಲಯ ಆಗಿತ್ತು ಅನ್ನೋದೇ ವಾದ ಇದೆ. ಅದನ್ನೆ ಹನುಮಭಕ್ತರು ಪ್ರತಿಪಾದಿಸುತ್ತಿದ್ದಾರೆ. ಜೂನ್-04 ರಂದು ಮಸೀದಿ ಪ್ರವೇಶಸಲು ಸಜ್ಜಾಗಿ ಬಿಟ್ಟಿದ್ದಾರೆ.

ಜಾಮಿಯ ಮಸೀದಿ ಈ ಹಿಂದೆ ಮೂಡಲ ಬಾಗಿಲು ಆಂಜನೇಯ ದೇವಾಲಯ ಆಗಿತ್ತು. ಈ ಕಾರಣಕ್ಕೇನೆ ಮಸೀದಿಯಲ್ಲಿ ಚಿತ್ರೀಕರಣ ಆಗಲೇಬೇಕು.ಈ ಬಾರಿಯ ಹನುಮ ಜಯಂತಿಗೆ ಹನುಮ ಮಾಲಾಧಾರಿಗಳಿಗೆ ಅವಕಾಶ ಮಾಡಿಕೊಳಬೇಕು ಅನ್ನೋ ಕೂಗು ಈಗಾಗಲೆ ಕೇಳಿ ಬರುತ್ತಿದೆ.

Edited By :
PublicNext

PublicNext

02/06/2022 11:00 am

Cinque Terre

32.46 K

Cinque Terre

7

ಸಂಬಂಧಿತ ಸುದ್ದಿ