ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಂದೂ ಧರ್ಮವನ್ನ ಸ್ವೀಕರಿಸಿದ 2 ಮುಸ್ಲಿಂ ಕುಟುಂಬಗಳು !

ಮುಜಾಫರ್‌ನಗರ: ಉತ್ತರ ಪ್ರದೇಶದ ಮುಸ್ಲಿಂ ಸಮುದಾಯದ ಎರಡು ಕುಟುಂಬದ 08 ಜನ ಹಿಂದೂ ಧರ್ಮವನ್ನ ಸ್ವೀಕರಿಸಿದ್ದಾರೆ. ಈ ಒಂದು ವಿಶೇಷ ಘಟನೆ ಮುಜಾಫರ್‌ನಗರದಲ್ಲಿ ನಡೆದಿದೆ.

ಮುಸ್ಲಿಂ ಸಮುದಾಯದ ಎರಡು ಕುಟುಂಬದ 8 ಜನರನ್ನ ಶಾಸ್ತ್ರೋಕ್ತವಾಗಿಯೇ ಹಿಂದೂ ಧರ್ಮಕ್ಕೆ ಸ್ವಾಗತಿಸಲಾಗಿದೆ.ಮಹಾಂತ ಸ್ವಾಮಿ ಯಶವೀರ್ ಮಹಾರಾಜ್ ಹಾಗೂ ಸ್ವಾಮಿ ಮೃಗೇಂದ್ರ ಮಹಾರಾಜ್ ನೇತೃತ್ವದಲ್ಲಿಯೇ 2 ಮುಸ್ಲಿಂ ಫ್ಯಾಮಿಲಿಯ ಸದಸ್ಯರು ಹಿಂದೂ ಧರ್ಮವನ್ನ ಈಗ ಸ್ವೀಕರಿಸಿದ್ದಾರೆ.

ಹಿಂದೂ ಧರ್ಮಕ್ಕೆ ಬಂದ್ಮೇಲೆ ಈ ಫ್ಯಾಮಿಲಿ 8 ಜನರ ಹೆಸರುಗಳೂ ಬದಲಾಗಿವೆ. ರಶೀದಾ ಹೆಸರು ಇಲ್ಲಿ ಗೀತಾ ಅಂತ ಬದಲಾಗಿದೆ. ಶಾಹಿಸ್ತಾ ಹೆಸರು ರಾಧಾ ಅಂತಲೇ ಚೇಂಜ್ ಆಗಿದೆ.

Edited By :
PublicNext

PublicNext

30/04/2022 09:13 pm

Cinque Terre

132.85 K

Cinque Terre

41

ಸಂಬಂಧಿತ ಸುದ್ದಿ