ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಚಮಸಾಲಿ ಮೂರನೇ ಪೀಠ ಅಸ್ತಿತ್ವಕ್ಕೆ?: ಪೀಠಾಧಿಪತಿ ಪಟ್ಟಾಧಿಕಾರ ಫೆ.14ಕ್ಕೆ

ಬಾಗಲಕೋಟೆ: ವ್ಯಾಪಕ ವಿರೋಧದ ನಡುವೆಯೂ ಪಂಚಮಸಾಲಿ ಸಮಾಜದ ಮೂರನೇ ಪೀಠ ಅಸ್ತಿತ್ವಕ್ಕೆ ಬಂದಿದೆ ಎಂಬ ಸುದ್ದಿ ಬಹುತೇಕ ಖಚಿತವಾಗಿದೆ. ಪೀಠಕ್ಕೆ ಫೆ.14ರಂದು ಪಟ್ಟಾಧಿಕಾರ ನಡೆಯಲಿದೆ.

ಮೂರನೇ ಪೀಠದ ಪೀಠಾಧಿಪತಿಯ‌ನ್ನಾಗಿ ವಿಜಯಪುರ ಜಿಲ್ಲೆ ಬಬಲೇಶ್ವರ ಬೃಹನ್ಮಠದ ಮಹಾದೇವ ಶಿವಾಚಾರ್ಯರನ್ನು ಆಯ್ಕೆ ಮಾಡಲಾಗಿದೆ. ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಂಗನಬಸವ ಸ್ವಾಮೀಜಿ ಈ ವಿಷಯ ಖಚಿತಪಡಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದಲ್ಲಿ ಫೆ.14 ರಂದು ನೂತನ ಪೀಠಾಧಿಪತಿಯ ಪಟ್ಟಾಧಿಕಾರ ನಡೆಯಲಿದೆ ಎಂಬ ಮಾಹಿತಿ ಇದೆ.

Edited By : Nagaraj Tulugeri
PublicNext

PublicNext

19/01/2022 01:33 pm

Cinque Terre

63.82 K

Cinque Terre

7

ಸಂಬಂಧಿತ ಸುದ್ದಿ