ಕೊಪ್ಪಳ: ಕೊವೀಡ್ ಹಿನ್ನಲೆಯಲ್ಲಿ ಅಂಜನಾದ್ರಿಯಲ್ಲಿ ಹನುಮಮಾಲಾ ವಿಸರ್ಜನೆಗೆ ಜಿಲ್ಲಾಡಳಿತ ನಿಷೇಧ ಹೆರಿದ್ದರೂ ಕೂಡ ಅಂಜನಾದ್ರಿ ಪರ್ವತ ಏರಿ ಹನುಮಮಾಲ ವಿನರ್ಜನೆ ಮಾಡಿಯೇ ಮಾಡುತ್ತೇವೆ ಎಂದು ಹಿಂದೂ ಸಂಘಟನೆಯ ಮುಖಂಡರು ತಿಳಿಸಿದ್ದರು.ಅದರಂತೆಯೇ ಇಂದು ಜಿಲ್ಲಾಡಳಿತದ ನಿಷೇಧ ಲೆಕ್ಕಿಸದೆ ಅಂಜನಾದ್ರಿಗೆ ಸಾವಿರಾರು ಹನುಮಮಾಲಾಧಾರಿಗಳು ಬೆಟ್ಟ ಏರಿ ಹನುಮನ ದರ್ಶನ ಮಾಡಿ ಹನುಮಮಾಲಾ ವಿಸರ್ಜನೆ ಮಾಡುತ್ತಿದ್ದಾರೆ.
PublicNext
16/12/2021 11:56 am