ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಅಖಂಡ ಭಾರತ ಉಳಿಯಲು ಹಿಂದುತ್ವ ಬೇಕೇ ಬೇಕು'

ಭೋಪಾಲ್: ಅಖಂಡ ಭಾರತ ಉಳಿಯಲು ಹಿಂದುತ್ವ ಬೇಕೇ ಬೇಕು. ಹಿಂದೂ ಮತ್ತು ಭಾರತವನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗಿದೆ. ಹಿಂದೂಗಳ ಶಕ್ತಿ, ಹಿಂದುದ್ವದ ಭಾವನೆ ಕಡಿಮೆಯಾಗಿದೆ. ಇತಿಹಾಸ, ತರ್ಕಸಿದ್ಧ, ಅನುಭವ ಸಿದ್ಧ ವಿಚಾರವೆಂದರೆ ಹಿಂದೂಗಳಿಲ್ಲದ ಭಾರತವಿಲ್ಲ ಮತ್ತು ಭಾರತವಿಲ್ಲದೆ ಹಿಂದೂಗಳಿಲ್ಲ. ಸ್ವಾವಲಂಬಿ ಭಾರತಕ್ಕೆ ಹಿಂದೂಗಳ ಶಕ್ತಿ ಅಗತ್ಯವಾಗಿದೆ" ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

27/11/2021 11:03 pm

Cinque Terre

86.26 K

Cinque Terre

11

ಸಂಬಂಧಿತ ಸುದ್ದಿ