ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನಾಂಬ ದೇವಾಲಯ ಬಾಗಿಲು ಮುಚ್ಚಲು ಸಿದ್ಧತೆ

ಹಾಸನ : ನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಹಾಸನಾಂಬ ದೇವಿ ದೇವಾಲಯದ ಬಾಗಿಲು ಕೆಲವೇ ಕ್ಷಣಗಳಲ್ಲಿ ಮುಚ್ಚಲಾಗುತ್ತದೆ. ವರ್ಷಕೊಮ್ಮೆ ಮಾತ್ರ ಭಕ್ತರಿಗೆ ಈ ದೇವಿ ದರ್ಶನ ಭಾಗ್ಯ ನೀಡಲಿದ್ದು, ಈ ಬಾರಿಯ ದರ್ಶನ ಅವಧಿ ಮುಕ್ತಾಯವಾಗಿದ್ದು ಪುರೋಹಿತರು ಗರ್ಭಗುಡಿಯ ಬಾಗಿಲು ಬಂದ್ ಮಾಡಲಿದ್ದಾರೆ.

ಜಿಲ್ಲಾಉಸ್ತುವಾರಿ ಸಚಿವ ಗೋಪಾಲಯ್ಯ, ಜಿಲ್ಲಾಧಿಕಾರಿ ಆರ್. ಗಿರೀಶ್ ಸೇರಿ ಹಲವರ ಉಪಸ್ಥಿತಿಯಲ್ಲಿ ಪೂಜಾಕೈಂಕರ್ಯಗಳನ್ನು ನೆರವೇರಿಸಿದ ಪುರೋಹಿತರು ಬಾಗಿಲು ಬಂದ್ ಮಾಡಲು ಸಜ್ಜಾಗಿದ್ದಾರೆ.

Edited By : Manjunath H D
PublicNext

PublicNext

06/11/2021 01:08 pm

Cinque Terre

42.84 K

Cinque Terre

0