ಗ್ವಾಲಿಯರ್ : ದಸರಾ ಹಬ್ಬದಂದು ಅನೇಕರು ತಮ್ಮದೇ ರೀತಿಯಲ್ಲಿ ಹಬ್ಬವನ್ನ ಆಚರಿಸಿದ್ದಾರೆ.ಆದರೆ ಕೇಂದ್ರದ ಮಂತ್ರಿ ಜ್ಯೋತಿರಾದಿತ್ಯ ಸಿಂಧಿಯಾ ಸಾಂಪ್ರದಾಯಕ ಉಡುಗೆ ತೊಟ್ಟು ಶಮಿ ಮರಕ್ಕೆ ಪೂಜೆ ಸಲ್ಲಿಸಿ ಹಬ್ಬ ಆಚರಣೆ ಮಾಡಿದ್ದಾರೆ.
ಜ್ಯೋತಿರಾದಿತ್ಯ ಸಿಂಧಿಯಾ ನಿನ್ನೆ ಗ್ವಾಲಿಯರ್ ನಲ್ಲಿ ದಸರಾ ಹಬ್ಬವನ್ನ ಅತೀವ ಆಸಕ್ತಿಯಿಂದಲೇ ಆಚರಿಸಿದ್ದಾರೆ. ಸಾಂಪ್ರದಾಯಿಕ ಉಡುಗೆ ತೊಟ್ಟು ಖುಷಿನೂ ಪಟ್ಟಿದ್ದಾರೆ. ಮನೆಮಂದಿಯ ಜೊತೆಗೆ ಶಮಿ ಮರಕ್ಕೂ ಪೂಜೆ ಸಲ್ಲಿಸಿ ಪುನೀತರಾಗಿದ್ದಾರೆ.
PublicNext
16/10/2021 03:55 pm