ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಂದೂ ದೇವತೆಗೆ ಮುಸ್ಲಿಂ ಮಹಿಳೆ ವಿಶೇಷ ಪೂಜೆ

ಶಿವಮೊಗ್ಗ: ದಸರಾ ಹಬ್ಬದ ಅಂಗವಾಗಿ ಮುಸ್ಲಿಂ ಮಹಿಳೆಯೊಬ್ಬರು ಪತಿ ಕಟ್ಟಿಸಿದ್ದ ಹಿಂದೂ ಭಗವತಿ ಟೆಂಪಲ್ ಅಲ್ಲಿ ಇಂದು ವಿಶೇಷ ಪೂಜೆ ನೆರವೇರಿಸಿ ಭಾವೈಕ್ಯತೆ ಮೆರೆದಿದ್ದಾರೆ.

ಸಾಗರದ ಫಮಿದಾ (Famida) ಅನ್ನೋ ಮುಸ್ಲಿಂ ಹೆಣ್ಣುಮಗಳು ನಗರದ ಭಗವತಿ ಅಮ್ಮನ ದೇವಸ್ಥಾನದಲ್ಲಿ ವಿಶೇಷವಾದ ಪೂಜೆ ಮಾಡಿಸಿದ್ದಾರೆ. ವಿಶೇಷ ಅಂದ್ರೆ, ಈ ದೇವಸ್ಥಾನವನ್ನ ರೈಲ್ವೆ ಉದ್ಯೋಗಿ ಆಗಿದ್ದ ಫಮಿದಾ ಪತಿನೇ ಕಟ್ಟಿಸಿರೋದ್ದಾರೆ. ಕಟ್ಟಿಸಿದ ಬಳಿಕ ಹಿಂದು ಸಮುದಾಯಕ್ಕೆ ನೀಡಿದ್ದಾರೆ. ಸ್ವತಃ ಫಮಿದಾ ಈ ವಿಷಯವನ್ನ ಹೇಳಿಕೊಂಡಿದ್ದಾರೆ. ಸಾಗರದ ಫಮಿದಾ ಭಾವೈಕ್ಯತೆಯ ಈ ನಡೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.

Edited By :
PublicNext

PublicNext

11/10/2021 12:30 pm

Cinque Terre

36.76 K

Cinque Terre

6