ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ಕಂಚಿ ವರದರಾಜ ದೇವರಿಗೆ ದುಡ್ಡಿನ ಸುರಿಮಳೆ.

ಚಿತ್ರದುರ್ಗ : ದೇವರಿಗೆ ಚಿಲ್ಲರೆ ಹಣವನ್ನು ಹುಂಡಿಗೆ ಅಥವಾ ಆರತಿ ತಟ್ಟೆಗೆ ಹಾಕುವುದನ್ನು ನಾವೆಲ್ಲ ನೋಡಿದ್ದೇವೆ, ಆದರೆ ದೇವರ ಮೇಲೆ ಚಿಲ್ಲರೆ ಕಾಸನ್ನು ಎಸೆಯುವ ವಿಶೇಷ ಜಾತ್ರೆಯಂದು ನಡೆಯುತ್ತಿದೆ. ಇಂತಹ ಜಾತ್ರೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ, ದೇವರ ಮೇಲೆ ಎಸೆದಾ ಹಣವನ್ನು ಆಯ್ದುಕೊಳ್ಳಲು ಭಕ್ತರು ನಾ ಮುಂದು, ತಾ ಮುಂದು ಎಂದು ಎದುರುನೋಡುತ್ತಿರುತ್ತಾರೆ. ಇದರಿಂದ ಕಷ್ಟಗಳು ನಿವಾರಣೆಯಾಗಿ ಒಳಿತಾಗಲಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ಜಿಲ್ಲೆಯ ಹೊಸದುರ್ಗ ತಾಲೂಕಿನ ಕಂಚಿಪುರದ ಕಂಚಿ ವರದರಾಜನ ದೇವರ ಜಾತ್ರೆ ಎಂದರೆ ಹೊರರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ. ಕರೋನಾ ಹಿನ್ನೆಲೆಯಲ್ಲಿ ಈ ಬಾರಿ ದೇವರ ಜಾತ್ರೆಯನ್ನು ಸರಳವಾಗಿ ಆಚರಿಸಲಾಗಿದೆ ಎನ್ನಬಹುದು.

ನೋಡಿದ್ರಲ್ಲ ದುಡ್ಡಿನ ಜಾತ್ರೆಯನ್ನಾ ಹಣ ಇಲ್ಲ ಅಂದ್ರೆ ಏನು ಇಲ್ಲ ಅನ್ನೋದು ಜನಸಾಮಾನ್ಯರ ಮಾತು ಹಾಗಾಗಿ ಹಿರಬೇಕು ಈ ದೇವರಿಗೂ ಹಣಕೊಟ್ಟು ಸಂತೃಷ್ಟಿ ಪಡಿಸುತ್ತಾರೆ.

ಪಬ್ಲಿಕ್ ನೆಕ್ಸ್ಟ್ ಪ್ರತಿನಿತ್ಯ ಚಿತ್ರದುರ್ಗ

Edited By : Shivu K
PublicNext

PublicNext

21/09/2021 12:37 pm

Cinque Terre

46.52 K

Cinque Terre

0