ಮಧುರೈ(ತಮಿಳು ನಾಡು): ಇಲ್ಲಿನ ಪ್ರಸಿದ್ಧ ಶೈವ ಮಠದ ಮಠಾಧೀಶ ಅರುಣಗಿರಿನಾಥರ್ (77) ಶುಕ್ರವಾರ ನಿಧನರಾದರು. ಉಸಿರಾಟದ ತೊಂದರೆಯಿಂದಾಗಿ ಕೆಲ ದಿನಗಳ ಹಿಂದೆ ಮಧುರೈನ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಅಧಿಕಾರಿ ತಿಳಿಸಿದ್ದಾರೆ. ಅವರು 1,500 ವರ್ಷಗಳಷ್ಟು ಹಳೆಯ ಶೈವ ಮಠದ 292 ನೇ ಸ್ವಾಮೀಜಿ ಆಗಿದ್ದರು.
PublicNext
14/08/2021 01:11 pm