ಗರತಿಯರ ಪಂಚಮಿ ಚೆಂದ, ಪುಟಾಣಿಗಳ ಬೋಲಬುಗುರಿ ಭಾರಿ ಅಂದ, ತರುಣಿಯರ ಜೋಕಾಲಿ ಮನಕೆ ಮಹದಾನಂದ, ಅಳ್ಳಿಟ್ಟು ಉಂಡು ಹೊಸೆಯಬೇಕಿದೆ ಭಾವಬಂಧ.
ಪಬ್ಲಿಕ್ ನೆಕ್ಸ್ಟ್ ನಲ್ಮೆಯ ಓದುಗರು, ಚಂದಾದಾರರು, ಜಾಹೀರಾತುದಾರರು ಹಾಗೂ ನಾಡಿನ ಜನತೆಗೆ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು
PublicNext
13/08/2021 07:25 am