ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರ : ಕೆಎಸ್ಆರ್‌ಟಿಸಿ ಬಸ್‌ಗೆ ಅಡ್ಡಲಾಗಿ ಬಂದ ಕಾಡಾನೆ: ಭಯಭೀತರಾದ ಪ್ರಯಾಣಿಕರು

ಕನಕಪುರ : ಕಾಡಿನ ರಸ್ತೆಯಲ್ಲಿ ಬಸ್ ಸಂಚರಿಸುತ್ತಿದ್ದ ವೇಳೆ ಕಾಡಾನೆಯೊಂದು ಅಡ್ಡ ಬಂದು ಪ್ರಯಾಣಿಕರು ಭಯಭೀತರಾದ ಘಟನೆ ಇಂದು(ಗುರುವಾರ) ನಡೆಯಿತು.

ತಾಲೂಕಿನ ಕೋಡಿಹಳ್ಳಿ ಹೋಬಳಿಯ ಕಾಡುಶಿವನಹಳ್ಳಿ ಗ್ರಾಮದಿಂದ ಕನಕಪುರ ಕಡೆಗೆ ಕೆಎಸ್ ಆರ್ ಟಿಸಿ ಬಸ್ ಬರುತ್ತಿದ್ದ ವೇಳೆ ಕಾಡಾನೆಯೊಂದು ಪ್ರತ್ಯಕ್ಷವಾಗಿ ಬಸ್ ಕಡೆಗೆ ಬಂದಿದೆ. ಆ ವೇಳೆ ಬಸ್ನಲ್ಲಿದ್ದ ಪ್ರಯಾಣಿಕರು ಜೋರಾಗಿ ಕೂಗಿಕೊಂಡಿದ್ದಾರೆ. ನಂತರ ಆನೆ ತನ್ನ ಪಾಡಿಗೆ ಕಾಡಿನತ್ತ ಹೊರಟು ಹೋಯಿತು.

ವರದಿ : ಎಲ್.ಜಿ.ಜಯರಾಮನಾಯಕ್,ಪಬ್ಲಿಕ್ ನೆಕ್ಸ್ಟ್, ಕನಕಪುರ

Edited By :
PublicNext

PublicNext

15/09/2022 05:07 pm

Cinque Terre

39.33 K

Cinque Terre

0