", "articleSection": "Health & Fitness,Crime,Law and Order,Government,News,Public News,LadiesCorner", "image": { "@type": "ImageObject", "url": "https://prod.cdn.publicnext.com/s3fs-public/421698-1736238931-A3.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ರಾಯಚೂರು: ರಾಯಚೂರಿನಲ್ಲಿ ಮೃತ ಬಾಣಂತಿ ಸರಸ್ವತಿ ಅವರ ಮನೆಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಭೇಟಿ ನೀಡಿದ್ದಾರೆ. ಜೊತೆಗೆ ಬಿಜೆಪಿ ಸತ್ಯಶೋಧನಾ ಸ...Read more" } ", "keywords": ",Raichur,Health-and-Fitness,Crime,Law-and-Order,Government,News,Public-News,LadiesCorner", "url": "https://publicnext.com/article/nid/Raichur/Health-and-Fitness/Crime/Law-and-Order/Government/News/Public-News/LadiesCorner" } ರಾಯಚೂರು: ಮೃತ ಬಾಣಂತಿಯ ಮನೆಗೆ ಶಾಸಕ ಡಾ.ಬೆಲ್ದಾಳೆ ಭೇಟಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಮೃತ ಬಾಣಂತಿಯ ಮನೆಗೆ ಶಾಸಕ ಡಾ.ಬೆಲ್ದಾಳೆ ಭೇಟಿ

ರಾಯಚೂರು: ರಾಯಚೂರಿನಲ್ಲಿ ಮೃತ ಬಾಣಂತಿ ಸರಸ್ವತಿ ಅವರ ಮನೆಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಭೇಟಿ ನೀಡಿದ್ದಾರೆ. ಜೊತೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದೆ.

ಬಳ್ಳಾರಿಯಲ್ಲಿ 6 ಬಾಣಂತಿಯರು ಮೃತಪಟ್ಟ ಮಾದರಿಯಲ್ಲೇ ಹಲವೆಡೆ ಸಾವು ಸಂಭವಿಸುತ್ತಿದೆ. ಬಾಣಂತಿ ಸಾವುಗಳಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಅನ್ನೋ ಆಗ್ರಹವೂ ಕೇಳಿ ಬಂದಿದೆ. ಜಿಲ್ಲೆಯಲ್ಲಿ 12 ಬಾಣಂತಿಯರ ಸಾವುಗಳಾದರೂ ಯಾರೂ ಭೇಟಿ ಕೊಟ್ಟಿಲ್ಲ. ಸದ್ಯ ಶಾಸಕರು ಬಾಣಂತಿ ಮನೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

Edited By : Suman K
PublicNext

PublicNext

07/01/2025 02:05 pm

Cinque Terre

20.91 K

Cinque Terre

0