ಲಕ್ನೋ: ಉತ್ತರ ಪ್ರದೇಶದ ಮಾಜಿ ಸಿಎಂ ಮುಲಾಯಮ್ ಸಿಂಗ್ ಯಾದವ್ ಅವರ ಅಂತಿಮ ಯಾತ್ರೆಯಲ್ಲಿ ಸಹಸ್ರಾರು ಜನ ಪಾಲ್ಗೊಂಡಿದ್ದಾರೆ.
ಲಕ್ನೋ ನಗರದ ಬೀದಿಗಳಲ್ಲಿ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಅವರ ಅಂತಿಮ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಅಂತಿಮ ಯಾತ್ರೆಯ ವಾಹನದ ಹಿಂದೆ ಸಾವಿರಾರು ವಾಹನಗಳು ಹಾಗೂ ಲಕ್ಷಾಂತರ ಜನ ಹಿಂಬಾಲಿಸಿದ್ದಾರೆ. ಇನ್ನು ನಡುನಡುವೆ ಜನ ನೇತಾಜಿ ಎಂದು ಘೋಷಣೆ ಕೂಗಿದ್ದಾರೆ.
PublicNext
11/10/2022 04:06 pm