ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Fact Check: ಯುವತಿಯೊಂದಿಗಿನ ರಾಹುಲ್‌ ಗಾಂಧಿ‌ ವೈರಲ್ ಫೋಟೋ; ಅಸಲಿ ಸತ್ಯ ಇಲ್ಲಿದೆ ನೋಡಿ

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಯುವತಿಯೊಂದಿಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲೂ ಈ ಫೋಟೋವನ್ನು ಕಾಂಗ್ರೆಸ್‌ನ 'ಭಾರತ್‌ ಜೋಡೋ' ಯಾತ್ರೆಯೊಂದಿಗೆ ಹೋಲಿಸಲಾಗಿದೆ. ಅಷ್ಟಕ್ಕೂ ಇದು ಎಲ್ಲಿಯ ಫೋಟೋ ಗೊತ್ತಾ..? ಇಲ್ಲಿದೆ ನೋಡಿ ಮಾಹಿತಿ.

ರಾಹುಲ್ ಗಾಂಧಿ ಜೊತೆಗೆ ಕುಳಿತ ಯುವತಿ ಮಿರಾಯಾ ವಾದ್ರಾ. ಈಕೆ ಪ್ರಿಯಾಂಕಾ ವಾದ್ರಾ ಮತ್ತು ರಾಬರ್ಟ್ ವಾದ್ರಾ ಅವರ ಮಗಳು. ಅಷ್ಟಕ್ಕೂ ಈ ಫೋಟೋ ರಾಜೀವ್ ಗಾಂಧಿ ಅವರ 71ನೇ ಜನ್ಮ ವಾರ್ಷಿಕೋತ್ಸವ ಸಮಾರಂಭದಲ್ಲಿ ತೆಗೆಯಲಾಗಿತ್ತು. ಆದರೆ ಈಗ ವೈರಲ್ ಆಗುತ್ತಿದೆ.

Edited By : Vijay Kumar
PublicNext

PublicNext

25/09/2022 09:26 pm

Cinque Terre

32.68 K

Cinque Terre

5