ಬೆಂಗಳೂರು: ಇಂದಿನಿಂದ (ಸೆ.12ರಿಂದ 23ರವರೆಗೆ) ಪ್ರಸ್ತುತ 15ನೇ ವಿಧಾನಸಭೆಯ ಅಧಿವೇಶನ ನಡೆಯಲಿದೆ. ಸರ್ಕಾರ ಮತ್ತು ವಿರೋಧ ಪಕ್ಷಗಳ ಹಗ್ಗ ಜಗ್ಗಾಟಕ್ಕೆ ಅಖಾಡ ಸಿದ್ಧವಾದಂತಾಗಿದೆ. ಇಂದು ನಾಡನ್ನು ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಸಲ್ಲಿಸಲಿದ್ದು, ನಾಳೆಯಿಂದ ಕಲಾಪ ನಡೆಯಲಿದೆ.
PublicNext
12/09/2022 11:26 am