ಬೆಳಗಾವಿ: ಎರ್ ಆಂಬ್ಯಲೆನ್ಸ್ ನಲ್ಲಿ ಬೆಳಗಾವಿಗೆ ಬಂದ ಸಚಿವ ಕತ್ತಿ ಪಾರ್ಥಿವ ಶರೀರ
ಬೆಳಗಾವಿ: ಎಚ್ಎಎಲ್ ನಿಂದ ಎರ್ ಆಂಬ್ಯಲೆನ್ಸ್ ನಿಂದ ಬೆಳಗಾವಿ ಬಂದ ಪಾರ್ಥಿವ ಶರೀರ. ಇಲ್ಲಿಂದ ಆರ್ಮಿ ವಾಹನದ ಮೂಲಕ ಬೆಲ್ಲದ ಬಾಗೇವಾಡಿ ಗೆ ರವಾನೆ. ಕಟುಂಬಸ್ಥರು ಸೇರಿದಂತೆ ಸಾವಿರಾರು ಅಭಿಮಾನಿಗಳು ಸಾಂಭ್ರಾ ಎರ್ ಪೋರ್ಟನಲ್ಲಿ ಉಪಸ್ಥಿತಿ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ