ಗಾಂಧಿನಗರ: ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ 'ಚರಕ ಉತ್ಸವ' ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿ, ತಾವು ಕೂಡ ಚರಕ ಹಿಡಿದು ನೂಲು ನೇಯ್ದರು.
ಸಬರಮತಿ ನದಿಯ ಮುಂಭಾಗದಲ್ಲಿ 'ಖಾದಿ ಉತ್ಸವ' ಕಾರ್ಯಕ್ರಮದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ ಅವರು ಚಕರ ಹಿಡಿದು ನೂಲು ನೇಯುತ್ತಿದ್ದ ಮಹಿಳೆಯರು ಹಾಗೂ ಹಿರಿಯ ಜೀವಗಳನ್ನು ಮಾತನಾಡಿಸಿದರು.
PublicNext
27/08/2022 06:45 pm