ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾವರ್ಕರ್ ಅಧ್ಯಯನ ಪೀಠಕ್ಕೆ ಕಾಂಗ್ರೆಸ್ ಟ್ವೀಟ್ ನಲ್ಲಿ ಲೇವಡಿ

ತುಮಕೂರು : ತುಮಕೂರು ವಿವಿಯಲ್ಲಿ ಸಾವರ್ಕರ್ ಅಧ್ಯಯನ ಪೀಠ ಪ್ರಾರಂಭವಾಗ್ತಿದಂತೆ ಕಾಂಗ್ರೆಸ್ ನಿಂದ ಲೇವಡಿ ಶುರುವಾಗಿದೆ. ವಿವಿಯ ಅಧ್ಯಯನದ ವಿಷಯಗಳೇನು?'ಕ್ಷಮಾಪಣಾ ಪತ್ರ'ಗಳು ಬರೆದಿದ್ದು ಯಾಕೆ?'ಕ್ವಿಟ್' ಇಂಡಿಯಾ ಚಳುವಳಿ ವಿರೋಧಿಸಿದ್ದು.ಯಾಕೆ?'ಮುಸ್ಲಿಂ ಲೀಗ್' ಜೊತೆ ಸೇರಿ ಪ್ರಾಂತೀಯ ಸರ್ಕಾರ ರಚಿಸಿದ್ದು ಯಾಕೆ?ನೇತಾಜಿ ವಿರುದ್ಧ ಬ್ರಿಟಿಷರಿಗೆ ಸಹಾಯವಾಗಿದ್ದು,ಬ್ರಿಟಿಷರಿಂದ ಪೆನ್ಷನ್ ಪಡೆದಿದ್ದು ಯಾಕೆ? ಹೀಗೆ ಈ ಎಲ್ಲದರ ಬಗ್ಗೆ ಅಧ್ಯಯನವಾಗಲಿ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಲೇವಡಿ ಮಾಡಿದೆ.

Edited By : Nirmala Aralikatti
PublicNext

PublicNext

27/08/2022 05:08 pm

Cinque Terre

23.24 K

Cinque Terre

2

ಸಂಬಂಧಿತ ಸುದ್ದಿ