ಶಿವಮೊಗ್ಗ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಶಿವಮೊಗ್ಗ ಪ್ರವಾಸ ರದ್ದುಗೊಳಿಸಿದಾರೆ. ಇದೇ ತಿಂಗಳ ೨೪ರಂದು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಎಂಬಿ ಪಾಟೀಲ್. ಈಗಾಗಲೇ ಕಲಬುರಗಿಯಲ್ಲಿ ಇಂದಿನಿಂದ ಮೊದಲ ಹಂತದ ರಾಜ್ಯ ಪ್ರವಾಸ ಆರಂಭವಾಗಿದೆ. ಶಿವಮೊಗ್ಗದಲ್ಲಿ ೧೪೪ ಸೆಕ್ಷನ್ ಮುಂದುವರೆದಿರುವುದು.
ಜೊತೆಗೆ ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಿದ್ದು ಕಾರಿನ ಮೇಲೆ ಮೊಟ್ಟೆ ಎಸಿದಿರುವುದು ಈ ಎಲ್ಲ ಘಟನೆಯಿಂದ ಪರಿಸ್ಥಿತಿ ಇನ್ನು ಸಹಜ ಸ್ಥಿತಿಗೆ ಬಾರದ ಕಾರಣ ಶಿವಮೊಗ್ಗ ಜಿಲ್ಲಾ ಪ್ರವಾಸವನ್ನ ಎಂಬಿ ಪಾಟೀಲ್ ರದ್ದುಗೊಳಿಸಿದ್ದಾರೆ.
PublicNext
19/08/2022 07:33 pm