ತುಮಕೂರು: 'ತುಮಕೂರು ನಗರದಲ್ಲಿ ಅಪ್ಪ ಮಕ್ಕಳದ್ದೇ ದರ್ಬಾರ್ ಆಗಿದೆ. ಎಲ್ಲ ಕಡೆ ಕಕ್ಕ ತಿಂದು ಲೂಟಿ ಹೊಡೆಯುತ್ತಿದ್ದಾರೆ' ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ಹೊರಹಾಕಿದ್ದಾರೆ.
ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ಅವರು ಕೆಂಡಾಮಂಡಲರಾಗಿದ್ದಾರೆ. 'ಸರ್ಕಾರದ ವಿರುದ್ದ ಅಸಮಾಧಾನ ಹೊರಹಾಕಬಾರದು ಅಂತಿದ್ದೆ. ಇನ್ನು ಮುಂದೆ ಹೊರಹಾಕುತ್ತೇನೆ. ತುಮಕೂರಿನಲ್ಲಿ ಯುಜಿಡಿ ನೀರು ಮರಳೂರು ಹಾಗೂ ತುಮಕೂರು ಕೆರೆ ಸೇರುತ್ತಿದೆ. ಅಪ್ಪ ಮಕ್ಕಳು ಕಕ್ಕ ತಿನ್ನುತ್ತಿದ್ದಾರೆ ಸೂ...ಮಕ್ಕಳ ಸರ್ಕಾರ' ಎಂದು ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
PublicNext
12/08/2022 08:38 am