ಕೋಲಾರ : ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮಕ್ಕೆ ಆಗಮಿಸಿದ ವೇಳೆ, ಡಿ.ಕೆ ಶಿವಕುಮಾರ್ಗೆ ಮಹಿಳೆ ಒಬ್ಬರು ರಾಕಿ ಕಟ್ಟಿದರು. 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಪಾದಯಾತ್ರೆ ಕಾರ್ಯಕ್ರಮಕ್ಕೆ ಡಿಕೆಶಿ ಆಗಮಿಸಿದ್ದು, ಹೆಲಿಪ್ಯಾಡ್ ಬಳಿ ಮಹಿಳೆ ಒಬ್ಬರು ರಾಕಿ ಕಟ್ಟಿದರು. ಮಾಲೂರು ಶಾಸಕ ಕೆವೈ ನಂಜೇಗೌಡ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆ ಕಾರ್ಯಕ್ರಮದಲ್ಲಿ ಈ ಪ್ರಸಂಗ ಜರುಗಿದೆ.
PublicNext
11/08/2022 02:59 pm