ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕಿಸ್ತಾನ್ ಸಹೋದರಿಯಿಂದ ಪ್ರಧಾನಿ ಮೋದಿಗೆ ಬಂತು ರಾಖಿ !

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗಲೇ ರಾಖಿ ಬಂದಿದೆ. ಪಾಕಿಸ್ತಾನ್ ಮೂಲದ ಅವರ ಸಹೋದರಿ ಅಣ್ಣ ಮೋದಿ ಅವರಿಗೆ ರಕ್ಷಾ ಬಂಧನದ ಹಿನ್ನೆಲೆಯಲ್ಲಿ ರಾಖಿ ಕಳುಹಿಸಿಕೊಟ್ಟಿದ್ದಾರೆ.

ಹೌದು. ಪಾಕಿಸ್ತಾನ ಮೂಲದ ಸಹೋದರಿ ಕಮರ್ ಮೊಹ್ಸಿನ್ ಶೇಖ್ ಅವರು ಮೋದಿ ಅವರಿಗೆ ರಾಖಿ ಕೊಟ್ಟು ಕಳಿಸಿದ್ದಾರೆ. ಜೊತೆಗೆ 2024 ಚುನಾವಣೆಗೂ ಈಗಲೇ ಶುಭಕೋರಿದ್ದಾರೆ.

ಮೋದಿ ಅವರು ಆರೋಗ್ಯ ಉತ್ತಮವಾಗಿಲಿ, ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿ ರಾಖಿ ಜೊತೆಗೆ ಪತ್ರವನ್ನೂ ಬರೆದುಕಳಿಸಿದ್ದಾರೆ.

Edited By :
PublicNext

PublicNext

08/08/2022 07:46 am

Cinque Terre

56.21 K

Cinque Terre

17

ಸಂಬಂಧಿತ ಸುದ್ದಿ