ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಮುಂದಿನ ಸಿಎಂ ಸಿದ್ದರಾಮಯ್ಯ ಆಗ್ಲೇಬೇಕು!

ದಾವಣಗೆರೆ: ಈ ನಾಮಫಲಕ ಹೊತ್ತು ಬಂದ ಶಾಸಕ ಜಮೀರ್ ಅಹ್ಮದ್ ಬೆಂಬಲಿಗರೊಬ್ಬರು ಗಮನ ಸೆಳೆದರು. ಈ ಫಲಕದಲ್ಲಿ ಸಿದ್ದರಾಮಯ್ಯ ಹಾಗೂ ಜಮೀರ್ ಅಹ್ಮದ್ ಫೋಟೋ ಇತ್ತು.

ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗಬೇಕು. ಇದು ಹೈಕಮಾಂಡ್ ಗೆ ಕೇಳಿಸುವವರೆಗೂ ಕೂಗಬೇಕು ಎಂಬುದು ಗಮನ ಸೆಳೆಯಿತು.

ಇನ್ನು ಜಮೀರ್ ಅಹ್ಮದ್ ವೇದಿಕೆಗೆ ಬರುತ್ತಿದ್ದಂತೆ ಅಭಿಮಾನಿಗಳು ಕೇಕೆ ಹಾಕಿದರು. ಕೈಬೀಸುತ್ತಾ ನಗುಮೊಗದಲ್ಲಿ ವೇದಿಕೆಯಲ್ಲಿ ಕುಳಿತರು.

Edited By :
PublicNext

PublicNext

03/08/2022 07:34 pm

Cinque Terre

49.05 K

Cinque Terre

0

ಸಂಬಂಧಿತ ಸುದ್ದಿ