ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನು ಬೇರೆ ಪಕ್ಷದಿಂದ ಬಂದ್ರೂ ಸಿಎಂ ಆದೆ-ಇದಕ್ಕೆ ಸೋನಿಯಾ-ರಾಹುಲ್ ಗಾಂಧಿ ಕಾರಣ !

ದಾವಣಗೆರೆ: ನಾನು ಬೇರೆ ಪಕ್ಷದಿಂದ ಕಾಂಗ್ರೆಸ್‌ಗೆ ಬಂದೋನು. ಆದರೂ ನಾನು ಸಿಎಂ ಆದೆ. ಇದಕ್ಕೆ ಕಾರಣ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದು, ನಾನು ಸಿಎಂ ಆಗಿರೋವಾಗ ಐದು ವರ್ಷ ಆಡಳಿತ ನಡಿಸೋವಾಗ ಬಂಡೆಯಂತೆ ನನ್ನ ಹಿಂದೆ ರಾಹುಲ್ ಮತ್ತು ಸೋನಿಯಾ ಇದ್ದರು ಎಂದು ಸಿದ್ದು ತಿಳಿಸಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದಲ್ಲಿಯೇ 2023 ರಲ್ಲಿ ಚುನಾವಣೆ ಗೆದ್ದು ಅಧಿಕಾರಕ್ಕೆ ಬರಲಿದ್ದೇವೆ ಎಂದು ಸಿದ್ದರಾಮಯ್ಯ ಈ ವೇಳೆನೇ ಹೇಳಿದ್ದಾರೆ.

Edited By :
PublicNext

PublicNext

03/08/2022 05:01 pm

Cinque Terre

41.22 K

Cinque Terre

8

ಸಂಬಂಧಿತ ಸುದ್ದಿ