ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಗುಜರಾತಿ, ರಾಜಸ್ಥಾನಿಗಳಿಲ್ಲದೇ ಮುಂಬೈನಲ್ಲಿ ಹಣವೇ ಇರೋದಿಲ್ಲ!: ಮಹಾರಾಷ್ಟ್ರ ರಾಜ್ಯಪಾಲ

ಮುಂಬೈ: ಗುಜರಾತಿಗಳು ಹಾಗೂ ರಾಜಸ್ಥಾನಿಗಳು ಮುಂಬೈ ನಗರವನ್ನು ತೊರೆದು ಹೋದಲ್ಲಿ ಮುಂಬೈ ನಗರದಲ್ಲಿ ಹಣವೇ ಉಳಿಯೋದಿಲ್ಲ. ಥಾಣೆಯಲ್ಲಿಯೂ ಇದೇ ಪರಿಸ್ಥಿತಿ ಉಂಟಾಗಬಹುದು ಎಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಯಾತಿ ಹೇಳಿದ್ದಾರೆ.

ಖಾಸಗೀ ಸಮಾರಂಭವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗುಜರಾತಿಗಳು ಹಾಗೂ ರಾಜಸ್ಥಾನಿಗಳು ಮುಂಬೈ ನಗರ ತೊರೆದಲ್ಲಿ ದೇಶದ ವಾಣಿಜ್ಯ ನಗರಿ ಎಂಬ ಪಟ್ಟ ಕಳಚಿ ಬೀಳಲಿದೆ. ಮತ್ತು ಇಲ್ಲಿನ ಹಣಕಾಸು ಸಾಮರ್ಥ್ಯ ಕುಸಿಯಲಿದೆ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

30/07/2022 06:21 pm

Cinque Terre

46.43 K

Cinque Terre

1

ಸಂಬಂಧಿತ ಸುದ್ದಿ