ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ರಮೇಶ್ ಕುಮಾರ್ ವಿರುದ್ಧ ಸಚಿವ ಸುಧಾಕರ್ ವಾಗ್ದಾಳಿ!

ವರದಿ : ರವಿ ಕುಮಾರ್, ಕೋಲಾರ.

ಕೋಲಾರ: ಸಿಎಂ ಬಸವರಾಜ ಬೊಮ್ಮಾಯಿ ಸಕಾ೯ರವೂ ಒಂದೂ ವಷ೯ ಪೂರೈಸಿದಕ್ಕೆ ಬರುವ ಗುರುವಾರ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾಯ೯ಕ್ರಮವನ್ನು ಬಿಜೆಪಿ ಪಕ್ಷ ಹಮ್ಮಿಕೊಂಡಿದೆ.

ಇದರ ಪೂರ್ವಬಾವಿ ಸಭೆಯನ್ನು ಬಿಜೆಪಿ ಮುಖಂಡರ ಜೊತೆ ಆರೋಗ್ಯ ಸಚಿವ ಸುಧಾಕರ್ ಇಂದು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ಹಮ್ಮಿಕೊಂಡಿದ್ರು.ಸಭೆಯನ್ನುದ್ದೇಶಿ ಭಾಷಣ ಮಾಡುವ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧವಾಗಿ ಸಚಿವ ಸುಧಾಕರ್ ಈಗೆ ವಾಗ್ದಾಳಿ ನಡೆಸಿದ್ರು.

Edited By : Nagesh Gaonkar
PublicNext

PublicNext

26/07/2022 08:13 am

Cinque Terre

28.71 K

Cinque Terre

1

ಸಂಬಂಧಿತ ಸುದ್ದಿ