ಬೆಂಗಳೂರು:ಪಕ್ಷವನ್ನ ಬಲ ಪಡಿಸಲು ಎಚ್.ಡಿ.ಕುಮಾರ್ ಸ್ವಾಮಿ ತಯಾರಿ ನಡೆಸಿದ್ದು, ಮುಂದಿನ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿಯೇ ಈಗ ಪಂಚರತ್ನ ರಥಯಾತ್ರೆಯನ್ನ ಕೂಡ ಪ್ಲಾನ್ ಮಾಡಿದ್ದಾರೆ.
ಸ್ವಾತಂತ್ರ ದಿನದಂದೇ "ಪಂಚರತ್ನ" ರಥಯಾತ್ರೆಗೆ ಚಾಲನೆ ಸಿಗೋ ಸಾಧ್ಯತೆ ಇದೆ. ಸದ್ಯಕ್ಕೆ ಜನತಾ ಮಿತ್ರ ಎಂಬ ಕಾರ್ಯಕ್ರಮ ನಡೀತಾ ಇದೆ. ಇದಾದ ಮೇಲೆ ಪಂಚರತ್ನ ರಥಯಾತ್ರೆ ಶುರು ಆಗುತ್ತದೆ.
ವಿಶೇಷವೆಂದ್ರೆ ಈ ರಥಯಾತ್ರೆ ಮೂಲಕ 3 ತಿಂಗಳು ಎಚ್‌ಡಿ ಕುಮಾರಸ್ವಾಮಿ ರಾಜ್ಯದ ಪ್ರವಾಸ ಮಾಡಲಿದ್ದಾರೆ
PublicNext
25/07/2022 09:46 am