ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿಯ ಈ ನಾಲ್ವರು ಪಾಪಿಗಳೇ ಸೇರಿ ಬಿಎಸ್‌ವೈ ಅವರನ್ನ ಸಿಎಂ ಸ್ಥಾನದಿಂದ ಇಳಿಸಿದರು !

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನ ಬಿಜೆಪಿಯ ಆ ನಾಲ್ಕು ಪಾಪಿಗಳು ಸೇರಿಯೇ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರು ಎಂದು ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದ ಮುಂದೆ ಗೋಪಾಲಕೃಷ್ಣ ಮಾತನಾಡಿದರು. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್,ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ನಾಲ್ಕು ಜನ ಸೇರಿ ಬಿಎಸ್‌ವೈ ಕುಟುಂಬವನ್ನ ತಗೆದು ಹಾಕಲೇಬೇಕು ಅಂತಲೇ ಕಣ್ಣೀರು ಹಾಕಿಸಿ ರಾಜೀನಾಮೆ ಕೊಡಿಸಿದರು ಎಂದು ಎಂದು ಬೇಳೂರು ಗೋಪಾಲ ಕೃಷ್ಣ ದೂರಿದ್ದಾರೆ.

ಇವರೆಲ್ಲರಿಗೂ ಯಡಿಯೂರಪ್ಪ ಅವರ ಶಾಪ ತಟ್ಟದೇ ಇರೋದಿಲ್ಲ ಎಂದು ಕೂಡ ಬೇಳೂರು ಗೋಪಾಲಕೃಷ್ಣ ಭವಿಷ್ಯ ನುಡಿದರು.

Edited By :
PublicNext

PublicNext

24/07/2022 09:48 pm

Cinque Terre

24.4 K

Cinque Terre

11

ಸಂಬಂಧಿತ ಸುದ್ದಿ