ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಯಾದ ಉಪರಾಷ್ಟ್ರಪತಿ ಅಭ್ಯರ್ಥಿ ಜಗದೀಪ್ ಧಂಖರ್!

ನವದೆಹಲಿ:ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಜಗದೀಪ್ ಧಂಖರ್ ಇಂದು ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನ ಭೇಟಿಯಾದರು.

ಈ ವೇಳೆ ಜೆ.ಪಿ.ನಡ್ಡಾ ಅವ್ರು, ಜಗದೀಪ್ ಧಂಖರ್ ಅವರನ್ನ ಶಾಲ್ ಹೊದಿಸಿ ಸನ್ಮಾನ ಕೂಡ ಮಾಡಿದರು.

Edited By :
PublicNext

PublicNext

18/07/2022 01:51 pm

Cinque Terre

54.25 K

Cinque Terre

0

ಸಂಬಂಧಿತ ಸುದ್ದಿ