ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಷ್ಟ್ರಪತಿ ಚುನಾವಣೆ ಹಿನ್ನೆಲೆ-ಬಿಜೆಪಿ ಶಾಸಕರಿಗೆ ತರಬೇತಿ !

ಬೆಂಗಳೂರು: ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿಯೇ ಬಿಜೆಪಿ ಶಾಸಕರಿಗೆ ಅಣಕು ಮತನಾದದ ಮೂಲಕ ತರಬೇತಿ ನೀಡಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೊಂಡಿದ್ದಾರೆ.

ಭಾನುವಾರದಂದು ಶಾಸಕರಿಗೆ ಅಣಕು ಮತದಾನದ ಮೂಲ ರಾಷ್ಟ್ರಪತಿ ಚುನಾವಣೆಗೆ ವೋಟ್ ಮಾಡೋದು ಹೇಗೆ ಅಂತ ತಿಳಿಸಿಕೊಡಲಾಗಿದೆ.

ಕಳೆದ ಬಾರಿ 17 ಚುನಾಯಿತ ಪ್ರತಿನಿಧಿಗಳ ಮತ ಅಸಿಂಧುಗೊಂಡಿದ್ದವು. ಆ ತಪ್ಪು ಈ ಸಲ ಆಗಲೇಬಾರದು ಎಂದು ಈ ಒಂದು ತರಬೇತಿ ಕೊಡಲಾಗಿದೆ ಎಂದು ಸಿ.ಟಿ.ರವಿ ಹೇಳಿದ್ದಾರೆ.

Edited By :
PublicNext

PublicNext

18/07/2022 09:50 am

Cinque Terre

37.86 K

Cinque Terre

3

ಸಂಬಂಧಿತ ಸುದ್ದಿ