ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ಸರ್ಕಾರ ಉರುಳಿಸಲು ತೀಸ್ತಾ ಸೆಟಲ್ವಾಡ್ ಪಿತೂರಿ-ದಿ.ಅಹ್ಮದ್ ಪಟೇಲರಿಂದ 30 ಲಕ್ಷ ಸಂದಾಯ !

ನವದೆಹಲಿ: ಗೋದ್ರಾ ರೈಲು ಬೆಂಕಿ ಹೆಚ್ಚಿದ ಕೇಸ್ ಬಹುತೇಕ ಎಲ್ಲರಿಗೂ ಗೊತ್ತೇ ಇದೆ. 2002 ರಲ್ಲಿ ಈ ಘಟನೆ ನಡೆದ ಬಳಿಕ, ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಗುಜರಾತ್ ಸರ್ಕಾರವನ್ನ ಅಸ್ಥಿರಗೊಳಿಸಲು ಪಿತೂರಿ ಮಾಡಿದ್ದರು.

ಪ್ರತಿಸ್ಪರ್ಧಿ ರಾಜಕೀಯ ಪಕ್ಷದ ಉನ್ನತ ನಾಯಕರಿಂದ ಆರ್ಥಿಕ ನೆರವು ಪಡೆದಿದ್ರು ಎಂದು ಎಸ್‌ಐಟಿ ಈಗ ಹೇಳಿದೆ.

ಹೌದು.ದಿವಂಗತ ಅಹ್ಮದ್ ಪಟೇಲರ ಆದೇಶದ ಮೇರೆಗೇನೆ ತೀಸ್ತಾ ಸೆಟಲ್ವಾಡ್ ಪಿತೂರಿ ಮಾಡಿದ್ದರು ಎಂದು ಎಸ್‌ಐಟಿ ವಿವರಿಸಿದೆ.

ಗುಜರಾತ್ ಪೊಲೀಸ್ ಇಲಾಖೆಯ ವಿಶೇಷ ತಂಡ ಎಸ್‌ಐಟಿ ಸೆಸೆನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ನನಲ್ಲಿ ಇಷ್ಟೆಲ್ಲ ವಿಚಾರ ಹೇಳಿದೆ. ಇದರಿಂದ ಈಗ ಬಿಜೆಪಿ ಮತ್ತು ಕಾಂಗ್ರೆಸ್ ರಾಜಕೀಲಯದಲ್ಲಿ ಭಾರೀ ಚರ್ಚೆ ಕೂಡ ಆಗುತ್ತಿದೆ.

Edited By :
PublicNext

PublicNext

17/07/2022 01:12 pm

Cinque Terre

23.92 K

Cinque Terre

0

ಸಂಬಂಧಿತ ಸುದ್ದಿ