ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ಸಂಜೆ ಮಹಾ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಪ್ರಮಾಣ ವಚನ !

ಮುಂಬೈ: ಮಹಾರಾಷ್ಟ್ರ ಮುಂದಿನ ಮುಖ್ಯಮಂತ್ರಿ ಯಾರು ? ಅದು ಬೇರೆ ಯಾರೋ ಅಲ್ಲ.ದೇವೇಂದ್ರ ಫಡ್ನವಿಸ್ ಅನ್ನೋದು ಸ್ಪಷ್ಟವಾಗಿದೆ. ರೆಬಲ್ ನಾಯಕ ಏಕನಾಥ್ ಶಿಂಧೆ ಡಿಸಿ ಎಂ ಆಗುತ್ತಿದ್ದಾರೆ. ಇಂದು ಸಂಜೆ 7 ಗಂಟೆಗೆನೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಹೌದು. ದೇವೇಂದ್ರ ಫಡ್ನವಿಸ್ ಈಗಾಗಲೇ ರಾಜ್ಯಪಾಲರಿಗೆ ಸರ್ಕಾರ ರಚನೆಗೆ ಅನುಮತಿ ಕೊಡಿ ಅಂತಲೇ ಕೇಳಿದ್ದರು. ಅದರಂತೆ ರಾಜ್ಯಪಾಲರಾದ ಭಗತ್ ಸಿಂಗ್ ಅವ್ರು ಅವಕಾಶ ಕೊಟ್ಟಿದ್ದಾರೆ.

ಅಸ್ಸಾಂನ ಹೋಟೆಲ್‌ನಲ್ಲಿದ್ದ ಏಕನಾಥ್ ಶಿಂಧೆ ಈಗ ಮುಂಬೈಗೂ ಬಂದಿದ್ದಾರೆ. ಇಂದು ಸಂಜೆ 7 ಗಂಟೆ ಹೊತ್ತಿಗೆ ಫಡ್ನವಿಸ್ ಮತ್ತು ಏಕನಾಥ್ ಶಿಂಧೆ ಪದಗ್ರಹಣ ಮಾಡಲಿದ್ದಾರೆ.

Edited By :
PublicNext

PublicNext

30/06/2022 04:33 pm

Cinque Terre

40.91 K

Cinque Terre

22

ಸಂಬಂಧಿತ ಸುದ್ದಿ