ದೇಶದ ಉಪರಾಷ್ಟ್ರಪತಿ ಹುದ್ದೆಗೆ ಆಗಸ್ಟ್ 6 ರಂದು ಚುನಾವಣೆ ನಡೆಯಲಿದೆ ಎಂದು ಎಂದು ಭಾರತೀಯ ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ.
ಇನ್ನು ಚುನಾವಣೆ ನಡೆದ ದಿನವೇ ಮತ ಎಣಿಕೆ ಕಾರ್ಯ ನಡೆಯಲಿದೆ. ಜುಲೈ 5 ರಂದು ಉಪರಾಷ್ಟ್ರಪತಿ ಚುನಾವಣೆಗೆ ಅಧಿಸೂಚನೆ ಹೊರಬೀಳಲಿದ್ದು,ನಾಮಪತ್ರ ಹಿಂಪಡೆಯಲು ಜುಲೈ22 ಕೊನೆಯ ದಿನ. ಇನ್ನು ನಾಮಪತ್ರ ಸಲ್ಲಿಸಲು ಜು.19 ಕೊನೆಯ ದಿನ.
ಉಪರಾಷ್ಟ್ರಪತಿ ಹುದ್ದೆಯನ್ನು ಪ್ರಸ್ತುತ ಎಂ ವೆಂಕಯ್ಯ ನಾಯ್ಡು ನಿರ್ವಹಿಸುತ್ತಿದ್ದಾರೆ.
PublicNext
29/06/2022 05:38 pm