ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

RSS-JDSಗೆ ನನ್ನ ಕಂಡ್ರೆ ತುಂಬಾ ಭಯ ಇದೆ !

ಬೆಂಗಳೂರು: RSS ಗೆ ನನ್ನ ಕಂಡ್ರೆ ಭಯವಿದೆ. ಜೆಡಿಎಸ್‌ಗೂ ನನ್ನ ಬಗ್ಗೆ ಭಯ ಇದ್ದೇ ಇದೆ. ಅದಕ್ಕೇನೆ ನನ್ನ ಟಾರ್ಗೆಟ್ ಮಾಡ್ತಾರೆ ಎಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಸಿದ್ದರಾಮಯ್ಯನವ್ರು, ಬಿಜೆಪಿ ಪಕ್ಷ ಆಪರೇಷನ್ ಕಮಲ್‌ದ ಮೂಲಕ ಪ್ರಜಾಪ್ರಭುತ್ವವನ್ನ ಕೊನೆಗಾಣಿಸುತ್ತಿದೆ ಎಂದು ಸಿಟ್ಟಿಗೆದ್ದರು.

ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಮನೆಯಲ್ಲಿ ಕೂತು ಸಿಎಂ ಕುರ್ಚಿ ಕನಸು ಕಾಣುತ್ತಿದ್ದಾರೆ ಎಂದು ಚುಚ್ಚಿದರು. 2023 ಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಅಂತಲೂ ಹೇಳಿಕೊಂಡಿದ್ದಾರೆ.

Edited By :
PublicNext

PublicNext

27/06/2022 12:46 pm

Cinque Terre

46.82 K

Cinque Terre

11

ಸಂಬಂಧಿತ ಸುದ್ದಿ