ಮುಂಬೈ: ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ತಮ್ಮ ಕುರ್ಚಿ ಉಳಿಸಿಕೊಳ್ಳಲು ಕೊನೆ ಹಂತದ ಹೋರಾಟ ನಡೆಸಿದ್ದಾರೆ. ಆದರೆ, ಇದೇ ವೇಳೆ ಬಂಡಾಯ ಶಾಸಕರಿಗೆ ಉದ್ಧವ್ ಠಾಕ್ರೆ ಖಡಕ್ ವಾರ್ನಿಂಗ್ ಕೂಡ ಕೊಟ್ಟು ಬಿಟ್ಟಿದ್ದಾರೆ.
ಹೌದು. ನೀವೂ ಏನಾದರೂ ಮಾಡಿಕೊಳ್ಳಿ. ನಿಮಗೆ ಏನ್ ಅನಿಸುತ್ತದೆಯೋ ಅದನ್ನೇ ಮಾಡಿ. ಆದರೆ, ಎಲ್ಲೂ ನೀವೂ ಬಾಳಾ ಸಾಹೇಬ್ ಠಾಕ್ರೆ ಹೆಸರು ಬಳಸುವಂತಿಲ್ಲ ಅಂತಲೇ ಉದ್ಧವ್ ಠಾಕ್ರೆ ವಾರ್ನ್ ಮಾಡಿದ್ದಾರೆ.
ಬಾಳಾ ಸಾಹೇಬ್ ಠಾಕ್ರೆ ರಾಜಕೀಯ ಹೆಸರಲ್ಲಿ ಪಕ್ಷ ಘೋಷಿಸಲೇಬಾರದು ಅಂತಲೇ ಶಿವಸೇನೆ ಚುನಾವಣೆ ಆಯೋಗಕ್ಕೆ ಪತ್ರ ಕೂಡ ಬರೆದಿದೆ.
PublicNext
25/06/2022 06:02 pm