ನವದೆಹಲಿ: ನಮ್ಮ ರಾಷ್ಟ್ರದ ಶ್ರೇಷ್ಠ ರಾಷ್ಟ್ರಪತಿ ಆಗ್ತಾರೆಂದು ನನಗೆ ವಿಶ್ವಾಸ ಇದೆ ಎಂದು ಪ್ರಧಾನಿ ಮೋದಿ ಟ್ವಿಟರ್ ಮೂಲಕ ಈಗಲೇ ಹೇಳಿದ್ದಾರೆ.
ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹೆಸರು ಘೋಷಿಸಿದ ಬಳಿಕ ಪ್ರಧಾನಿ ಮೋದಿ, ಟ್ವಿಟರ್ ನಲ್ಲಿ ದ್ರೌಪದಿ ಆಯ್ಕೆ ಬಗ್ಗೆ ಹೀಗೆ ವಿಶ್ವಾಸದಿಂದಲೇ ಮಾತನಾಡಿದ್ದಾರೆ.
ಲಕ್ಷಾಂತರ ಜನರು ವಿಶೇಷವಾಗಿ ಬಡವರು ದ್ರೌಪದಿ ಮುರ್ಮು ಅವರ ಜೀವನದಿಂದ ಹೆಚ್ಚಿನ ಶಕ್ತಿ ಪಡೆಯುತ್ತಾರೆ ಅಂತಲೂ ಮೋದಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
PublicNext
21/06/2022 10:43 pm