ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರಿಗೆ ಬರೋ ಪ್ರಧಾನಿ ಸಸ್ಯಹಾರ ಸೇವಿಸ್ತಾರೆ-ಹೀಗಿದೆ ನೋಡಿ ಅವ್ರ ಮೆನು !

ಮೈಸೂರು: ಪ್ರಧಾನಿ ಮೋದಿ ಅವ್ರು ನಾಳೆ ವಿಶ್ವ ಯೋಗ ದಿನಾಚರಣೆ ಅಂಗವಾಗಿಯೇ ಮೈಸೂರಿಗೆ ಬರ್ತಿದ್ದಾರೆ. ಅದಕ್ಕೂ ಮೊದಲೇ ಮೋದಿ ಅವರ ಊಟ-ಉಪಹಾರದ ಮೆನು ಸಿದ್ಧಗೊಂಡಿದೆ.

ನರೇಂದ್ರ ಮೋದಿ ಮೈಸೂರಿನ ರಾಡಿಸನ್ ಹೋಟೆಲ್‌ನಲ್ಲಿಯೇ ಉಳಿದುಕೊಳ್ಳಲಿದ್ದು, ಊಟ-ಉಪಹಾರದಲ್ಲಿ ಶುದ್ಧ ಸಸ್ಯಹಾರದ ವ್ಯವಸ್ಥೆಯನ್ನೆ ಇಲ್ಲಿ ಮಾಡಲಾಗುತ್ತಿದೆ.

ಬೆಳಗಿನ ಉಪಹಾರಕ್ಕೆ ಅವಲಕ್ಕಿ,ಉಪ್ಪಿಟ್ಟು, ಇಡ್ಲಿ ಸಾಂಬಾರ್ ಸಿದ್ದಪಡಿಸಲಾಗುತ್ತಿದೆ. ಬ್ರೆಡ್ ಬಟರ್,ಮಿಕ್ಸ್ ಪ್ರೂಟ್,ಟೀ ಹಾಗೂ ಮಾರಿ ಬಿಸ್ಕಟ್ ಇದೆ. ರಾತ್ರಿ ಊಟಕ್ಕೆ ಕಿಚಡಿ,ಗುಜರಾತಿ ಕರಿ,ರೋಟಿ,ದಾಲ್,ರೈಸ್, ಎರಡು ರೀತಿ ಸಬ್ಜಿ,ಮೊಸರು,ಮಿಕ್ಸ್ ಪ್ರೂಟ್ ಒಳಗೊಂಡ ಮೆನು ತಯಾರಿಸಲಾಗುತ್ತಿದೆ.

Edited By :
PublicNext

PublicNext

20/06/2022 06:34 pm

Cinque Terre

43.04 K

Cinque Terre

6

ಸಂಬಂಧಿತ ಸುದ್ದಿ