ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶತಾಯಿಷಿ ಅಮ್ಮನ ಪಾದ ಪೂಜೆ ಮಾಡಿದ ಪ್ರಧಾನಿ ಮೋದಿ !

ಗುಜರಾತ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರಿಗೆ ಇಂದು ಜನ್ಮ ದಿನ. ತಾಯಿ ಜನ್ಮದಿನದಂಗವಾಗಿಯೇ ಮೋದಿ ಪಾದ ಪೂಜೆ ಮಾಡಿ,ಶತಾಯಿಷಿ ಅಮ್ಮನ ಆಶೀರ್ವಾದವನ್ನೂ ಪಡೆದಿದ್ದಾರೆ.

ಈ ಮೂಲಕ ಪ್ರಧಾನಿ ಮೋದಿ ಅಮ್ಮನ ಮೇಲೆ ಅಪಾರ ಗೌರವ ಮತ್ತು ಪ್ರೀತಿಯನ್ನ ವ್ಯಕ್ತಪಡಿಸಿದ್ದಾರೆ. ಗುಜರಾತ್‌ನಲ್ಲಿರೋ ಅಮ್ಮನ ಜೊತೆಗೆ ಇಡೀ ದಿನ ಇರೋ ಪ್ಲಾನ್ ಕೂಡ ಹಾಕಿದ್ದಾರೆ.

ಮೋದಿ ಅಮ್ಮನ ಜನ್ಮದಿನಕ್ಕೆ ಇಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳೂ ಏರ್ಪಡಿಸಲಾಗಿದೆ. ಇಲ್ಲಿಯ ರಸ್ತೆಯೊಂದಕ್ಕೆ ಹೀರಾಬೆನ್ ಹೆಸರನ್ನೂ ಇಡಲಾಗುತ್ತಿದೆ.

Edited By :
PublicNext

PublicNext

18/06/2022 09:27 am

Cinque Terre

79.67 K

Cinque Terre

58

ಸಂಬಂಧಿತ ಸುದ್ದಿ