ಬೆಂಗಳೂರು: ಮಾಜಿ ಸಚಿವ ಹಾಗೂ ಹಿರಿಯ ರಾಜಕೀಯ ನಾಯಕ ಎಂ.ರಘುಪತಿ ಇಂದು ಬೆಳಗ್ಗೆ 3 ಗಂಟೆ ಹೊತ್ತಿಗೆ ವಿಧಿವಶರಾಗಿದ್ದಾರೆ.
ನಗರದ ಮಲ್ಲೇಶ್ವರಂನ ನಿವಾಸದಲ್ಲಿ ರಘುಪತಿ ಅವರ ಪಾರ್ಥೀವ ಶರೀರವನ್ನ ಅಂತಿಮ ದರ್ಶನಕ್ಕೆ ಇಡಲಾಗಿದೆ. ರಾಮಕೃಷ್ಣ ಹೆಗಡೆ ಮಂತ್ರಿಯಾಗಿದ್ದ 1980 ಕಾಲದಲ್ಲಿ ರಘುಪತಿ ಅವರು ಶಿಕ್ಷಣ ಸಚಿವರಾಗಿದ್ದರು.
ಎಂ.ರಘುಪತಿ ಅವ್ರು ಶಿಕ್ಷಣ ಸಚಿವರಾಗಿದ್ದ ಟೈಮ್ ನಲ್ಲಿಯೇ ಶಾಲೆಗಳಿಗೆ ಸಮವಸ್ತ್ರಗಳನ್ನ ಪರಿಚಯಿದ್ದರು
PublicNext
18/06/2022 09:04 am