ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಮೋದಿ ಎಷ್ಟಪ್ಪ ಓದಿರೋದು-ಇದು ಸಿದ್ದು ಪ್ರಶ್ನೆ !

ತೀರ್ಥಹಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಪ್ರಧಾನಿ ಮೋದಿ ಅವರು ಎಲ್ಲಿವರೆಗೆ ವ್ಯಾಸಂಗ ಮಾಡಿದ್ದಾರೆ ಎಂದು ಪ್ರಶ್ನೆ ಕೇಳಿದ್ದಾರೆ. ಈ ಬಗ್ಗೆ ಸಿ.ಟಿ.ರವಿ ಅವರಿಗೆ ಮಾಹಿತಿ ಇದ್ದರೇ, ಅದನ್ನ ಬಹಿರಂಗ ಪಡಿಸಲಿ ಅಂತಲೂ ಸವಾಲ್ ಎಸೆದಿದ್ದಾರೆ.

ಮಾಧ್ಯದ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಕಾನೂನು ವ್ಯಾಸಂಗ ಮಾಡಿದ್ದೇನೆ. ಆದರೆ, ನಾನು ಅಧಿಕಾರಿಗಳು ಸಿದ್ದಪಡಿಸಿರೋ ಬಜೆಟ್ ಭಾಷಣವನ್ನೆ ಓದಿದ್ದೇ ಆದರೆ, ಬಸವರಾಜ್ ಬೊಮ್ಮಾಯಿ, ಯಡಿಯೂರಪ್ಪ,ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ್ದೇನೂ ಅಂತಲೂ ಪ್ರಶ್ನೆ ಕೇಳಿದ್ದಾರೆ.

ಕೇಂದ್ರದ ಸರ್ಕಾರ ಪ್ರತಿ ಪಕ್ಷಗಳ ನಾಯಕರ ವಿರುದ್ಧ ಹಗೆ ಸಾಧಿಸುತ್ತಿದೆ. ಇದಕ್ಕಾಗಿಯೇ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆಯನ್ನ ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದ ಎಂದ ಅವ್ರು,ಡಿ.ಕೆ.ಸುರೇಶ್ ಮೇಲೆ ದೆಹಲಿ ಪೊಲೀಸರು ನಡೆಸಿರೋ ಹಲ್ಲೆಯನ್ನೂ ತೀವ್ರವಾಗಿಯೇ ಖಂಡಿಸಿದ್ದಾರೆ.

Edited By :
PublicNext

PublicNext

16/06/2022 09:20 am

Cinque Terre

33.14 K

Cinque Terre

18

ಸಂಬಂಧಿತ ಸುದ್ದಿ