ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ಪಕ್ಷದ ಮುಂದಿನ ಗುರಿ ಏನು ಗೊತ್ತೇ ?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಒಂದು ಹೇಳಿಕೆ ಕೊಟ್ಟಿದ್ದಾರೆ. ಇದು ಎಂದಿನಂತೆ ಚಡ್ಡಿ ಸಂಬಂಧಿಸಿದ ಹೇಳಿಕೆ ಅಲ್ಲವೇ ಅಲ್ಲ.

ಹೌದು. ಕಾಂಗ್ರೆಸ್ ಪಕ್ಷಕ್ಕೆ ಒಂದು ಗುರಿ ಇದೆ. ಆ ಗುರಿ ಎಲ್ಲ ವರ್ಗದ ಅಭಿವೃದ್ಧಿ ಮಾಡೋದೇ ಆಗಿದೆ. ಇದನ್ನ ಇತ್ತೀಚಿಗೆ ಬೆಂಗಳೂರಿನ ದಕ್ಷಿಣ ತಾಲೂಕಿನ ಬನ್ನೇರುಘಟದಲ್ಲಿ ರ್ನಾಟಕ ಭೋವಿ ಸಂಘರ್ಷ ಸಮಿತಿ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಡಾ. ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಕಳೆದ 9 ಶತಮಾನದಿಂದಲೂ ಭಾರತದ ಪವಿತ್ರ ನೆಲದಲ್ಲಿ ಸಮಾನತೆ ಸಾಧಿಸಲು ಸಾಧ್ಯವೇ ಆಗಿಲ್ಲ.ಜಾತಿ ವ್ಯವಸ್ಥೆ ಬದಲಾಗದೆ ಯಾವುದೂ ಸಾಧ್ಯವಿಲ್ಲ ಅಂತಲೇ ಸಿದ್ದರಾಮಯ್ಯ ವಿವರಿಸಿದ್ದಾರೆ.

Edited By :
PublicNext

PublicNext

13/06/2022 07:39 am

Cinque Terre

41.99 K

Cinque Terre

15

ಸಂಬಂಧಿತ ಸುದ್ದಿ