ಬೆಳಗಾವಿ: ಭಾರತೀಯ ಜನತಾ ಪಾರ್ಟಿ A ಟೀಮ್. ಇದನ್ನ ಸ್ವತ ಜೆಡಿಎ್ ಒಪ್ಪಿಕೊಂಡಿದೆ. ಕಾಂಗ್ರೆಸ್ ಕೂಡ ಇದನ್ನೇ ಹೇಳ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ನವರು ಜೆಡಿಎಸ್ ಅನ್ನ ಬಿಜೆಪಿಯ ಬಿ ಟೀಮ್ ಅಂತಲೇ ಕರೆಯುತ್ತದೆ. ಜೆಡಿಎಸ್ ಕೂಡ ಅಷ್ಟೆ.ಕಾಂಗ್ರೆಸ್ ಪಕ್ಷ ಬಿಜೆಪಿ ಬಿ ಟೀಮ್ ಅಂತಲೇ ಹೇಳುತ್ತದೆ.
ಬೆಳಗಾವಿಯಲ್ಲಿ ಸುದ್ದಿಗಾರರೊದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಬಿಜೆಪಿ A ಟೀಮ್ ಅಂತ ಸ್ಪಷ್ಟವಾಗಿದೆ. ಅಲ್ಲಿಗೆ ಬಿ ಟೀಮ್ ಯಾರಾದ್ರೂ ನಮಗೆ ಏನೂ ಚಿಂತೆ ಇಲ್ಲ ಅಂತಲೇ ಹೇಳಿ ಸಿಎಂ ಬೊಮ್ಮಾಯಿ ಈಗ ಬಿಟ್ಟಿದ್ದಾರೆ.
PublicNext
11/06/2022 09:25 pm