ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವ್ರು ಗುಜರಾತ್ ಗೌರವ್ ಅಭಿಯಾನ ಅಂಗವಾಗಿಯೇ ವಿವಿಧ ಯೋಜನೆ ಶಂಕು ಸ್ಥಾಪನೆ ಮಾಡಿದ್ದಾರೆ. ಆಗಲೇ ಇಲ್ಲಿಯ ವಡಾನಗರದಲ್ಲಿರೋ ತಮ್ಮ ಗುರುಗಳನ್ನೂ ಮೋದಿ ಭೇಟಿ ಆಗಿದ್ದಾರೆ.
ಪ್ರಧಾನಿ ಮೋದಿ ನವರಸಾರಿಯ ಕಾರ್ಯಕ್ರಮ ಮುಗಿಸಿ ವಡಾನಗರಕ್ಕೂ ಆಗಮಿಸಿದರು. ಆಗಲೇ ತಮ್ಮ ಬಾಲ್ಯದಲ್ಲಿ ಪಾಠ ಹೇಳಿದ ಮೇಷ್ಟರನ್ನೂ ಭೇಟಿಯಾದರು.
ತಮ್ಮ ಶಿಷ್ಯನನ್ನ ಕಂಡೊಡನೆ ಮೇಷ್ಟ್ರು ಅರೆಕ್ಷಣ ಭಾವುಕರಾದರು. ಬಳಿಕ ತಬ್ಬಿಕೊಂಡು ತಮ್ಮ ಖುಷಿಯನ್ನ ವ್ಯಕ್ತಪಡಿಸಿದರು.ತಮ್ಮ ಆ ದಿನಗಳ ಬಗ್ಗೆ ತುಂಬಾ ಹೊತ್ತು ಇವರು ಮೆಲುಕು ಹಾಕಿದರು.
PublicNext
10/06/2022 05:56 pm