ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಬೇಡ್ಕರ್ ಅಂತ್ಯ ಸಂಸ್ಕಾರಕ್ಕೂ ಜಾಗ ನೀಡಲಿಲ್ಲ : ಇದು ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ನೀಡಿದ ಗೌರವ!

ರಾಜ್ಯದಲ್ಲಿ ಪಠ್ಯ ಪರಿಷ್ಕರಣ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವೀಟರ್ ನಲ್ಲಿ ಬಿಗ್ ಫೈಟ್ ಶುರುವಾಗಿದೆ. ಸದ್ಯ ಈ ಟ್ವೀಟ್ ಸಮರಕ್ಕೆ ಅಂಬೇಡ್ಕರ್ ಅವರನ್ನು ಎಳೆತರಲಾಗಿದೆ.

ಅಂಬೇಡ್ಕರ್ ‘ಸಂವಿಧಾನ ಶಿಲ್ಪಿ ಎನ್ನುವ ಸಾಲನ್ನು ತೆಗೆದಿರುವ ಬಗ್ಗೆ ಜೋನ್ 4 ರಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಈ ಟ್ವೀಟ್ ಗೆ ಸದ್ಯ ರೀ ಟ್ವೀಟ್ ಮಾಡಿದ ಬಿಜೆಪಿ ಅಂಬೇಡ್ಕರ್ ಅವರ ರಾಜಕೀಯ ಜೀವನ ಮುಗಿಸುವಾಗ ಸಂವಿಧಾನ ಶಿಲ್ಪಿಯ ಮೇಲಿನ ಪ್ರೇಮ ಎಲ್ಲಿತ್ತು?, ಅವರ ಶವಸಂಸ್ಕಾರಕ್ಕೂ ಜಾಗ ನೀಡಲು ನಿರಾಕರಿಸುವಾಗ ಸಂವಿಧಾನ ಶಿಲ್ಪಿ ಎನ್ನುವ ಪರಿಜ್ಞಾನ ಇರಲಿಲ್ಲವೇ? ಎಂದು ಸರಣಿ ಟ್ವೀಟ್ ಮಾಡಿದೆ.

Edited By : Nirmala Aralikatti
PublicNext

PublicNext

06/06/2022 03:54 pm

Cinque Terre

40.14 K

Cinque Terre

2

ಸಂಬಂಧಿತ ಸುದ್ದಿ