ಪಶ್ಚಿಮಬಂಗಾಳ: ರಾಜ್ಯದ ಮುಖ್ಯಮಂತ್ರಿಯನ್ನೆ ಸರ್ಕಾರದ ಅಧೀನಗಳ ವಿಶ್ವ ವಿದ್ಯಾಲಯದ ಕುಲಪತಿಯನ್ನಾಗಿ ನೇಮಸಿ ಅನ್ನೋ ಮಮತಾ ಸಂಪುಟದ ಪ್ರಸ್ತಾವಣೆಯನ್ನ ಕ್ಯಾಬಿನೆಟ್ ಈಗ ಅಂಗೀಕರಿಸಿದೆ.
ಹೌದು. ಇನ್ಮುಂದೆ ಸರ್ಕಾರ ಅಧೀನ ವಿಶ್ವ ವಿದ್ಯಾಲಯಗಳ ಕುಲಪತಿಗಳು ಬೇರೆ ಯಾರೋ ಆಗೋದಿಲ್ಲ. ಬದಲಾಗಿ ರಾಜ್ಯದ ಮುಖ್ಯಮಂತ್ರಿಗಳೇ ಕುಲಪತಿಗಳಾಗುತ್ತಾರೆ.
ಈ ಒಂದು ಅಂಗೀಕಾರಣದ ಹಿನ್ನೆಲೆಯಲ್ಲಿ ಸದ್ಯದ ಕುಲಪತಿ ಜಗದೀಪ್ ಧನ್ಕರ್ ಅವರನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಿಪ್ಲೇಸ್ ಮಾಡಲಿದ್ದಾರೆ.
ಆರೋಗ್ಯ,ಕೃಷಿ,ಪಶುಸಂಗೋಪನೆ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಅಡಿಯಲ್ಲಿ ಬರೋ ರಾಜ್ಯ ಅನುದಾನಿತ ವಿಶ್ವವಿದ್ಯಾಲಯಗಳಿಗೆ ಸಿಎಂ ಮಮತಾ ಬ್ಯಾನರ್ಜಿ ಕುಲಪತಿಗಳಾಗಿರುತ್ತಾರೆ.
PublicNext
06/06/2022 03:05 pm