ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೆಲಂಗಾಣದಲ್ಲಿ ಬಿಜೆಪಿ ಮುಂದಿನ ಸರ್ಕಾರ ರಚಿಸಲಿದೆ-ಮೋದಿ

ಹೈದ್ರಾಬಾದ್:ತೆಲಂಗಾಣದಲ್ಲಿ ಭಾರತೀಯ ಜನತಾ ಪಾರ್ಟಿ ಮುಂದಿನ ಸರ್ಕಾರ ರಚಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈಗಲೇ ಅತೀ ವಿಶ್ವಾದಲ್ಲಿಯೇ

ಹೇಳಿಕೊಂಡಿದ್ದಾರೆ.

ಹೌದು.ತೆಲಂಗಾಣ ಆಡಳಿತಾರೂಢ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಟಿ.ಆರ್.ಎಸ್ ಒಂದು ಕುಟುಂಬ ಪಕ್ಷವಾಗಿದೆ. ಇದು ಅಧಿಕಾರದಲ್ಲಿ ಇರಲು ಯೋಗ್ಯ ಅಲ್ಲವೇ ಅಲ್ಲ ಅಂತಲೂ ಮೊದಿ ಟೀಕಿಸಿದ್ದಾರೆ.

ಹೈದ್ರಾಬಾದ್‌ನ ಬೇಗಂಪೇಟೆ ವಿಮಾನ ನಿಲ್ದಾಣದಲ್ಲಿ ಮೋದಿ ಬಿಜೆಪಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ್ದಾರೆ.ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಎದ್ದಿದೆ.ಮುಂದಿನ ಚುನಾವಣೆ ಬಳಿಕ ಇಲ್ಲಿ ಸರ್ಕಾರ ಬದಲಾಗಳಿದೆ ಅಂತಲೇ ಮೋದಿ ಈಗಲೇ ಹೇಳಿಕೆ ಕೊಟ್ಟಿದ್ದಾರೆ.

Edited By :
PublicNext

PublicNext

26/05/2022 09:43 pm

Cinque Terre

114.26 K

Cinque Terre

43