ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನ ರಾಜಕಾರಣ ಇನ್ಮೇಲೆ ಶುರು-ಹೀಗೆ ವಿಜಯೇಂದ್ರ ಗುಡುಗಿದ್ಯಾರಿಗೆ ?

ಮೈಸೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಪರೋಕ್ಷವಾಗಿಯೇ ತಮ್ಮ ಪಕ್ಷದಲ್ಲಿಯೇ ಇರೋ ವಿರೋಧಿಗಳಿಗೆ ಹಾಗೂ ಹೈಕಮಾಂಡ್ ವಿರುದ್ಧ ಗುಡುಗಿದ್ದಾರೆ.

ಯುಡಿಯೂಪ್ಪನವರು 1999 ರಲ್ಲಿಯೇ ಗಂಟೂ-ಮೂಟೆ ಕಟ್ಟಿಕೊಂಡು ಹೋಗ್ತಾರೆ ಎಂದು ಅನೇಕ ಜನ ವಿರೋಧಿಗಳು ಕನಸನು ಕಾಣುತ್ತಿದ್ದರು. ಆದರೆ, ಅದು ಸಾಧ್ಯ ಆಗಲೇ ಇಲ್ಲ. ಬಿಎಸ್‌ವೈ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ ಎಂದು ವಿಜಯೇಂದ್ರ ತಂದೆ ಆ ವೈಭವವನ್ನ ಈಗ ನೆನಪಿಸಿಕೊಂಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ವಿಜಯೇಂದ್ರ,ಯಾವುದೋ ಒಂದು ಘಟನೆಯಿಂದಲೋ ಇಲ್ಲವೇ ಎಂಎಲ್‌ಸಿ ಸೀಟ್ ಟಿಕೆಟ್ ಸಿಕ್ಕಿಲ್ಲ ಅಂತ ಎಲ್ಲವೂ ಮುಗಿದು ಹೋಗಿಯಿತು ಅಂತ ಏನೂ ಇಲ್ಲ ಎಂದು ಗುಡುಗಿದ್ದಾರೆ.

ನನ್ನ ರಾಜಕಾರಣ ಇನ್ಮೇಲೆ ಶುರು ಅಂತಲೇ ವಿಜಯೇಂದ್ರ ಅತಿ ವಿಶ್ವಾಸದಲ್ಲಿಯೇ ಹೇಳಿಕೊಂಡಿದ್ದಾರೆ.

Edited By :
PublicNext

PublicNext

26/05/2022 09:11 pm

Cinque Terre

154.6 K

Cinque Terre

20

ಸಂಬಂಧಿತ ಸುದ್ದಿ