ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯಸಭೆಯ 57 ಸ್ಥಾನಗಳಿಗೆ ಚುನಾವಣೆ : ಡೇಟ್ ನಿಗದಿ

ಕರ್ನಾಟಕದ 4 ಸ್ಥಾನ ಸೇರಿದ ರಾಜ್ಯಸಭೆಯಲ್ಲಿ ಖಾಲಿಯಾಗಿರುವ 57 ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಚುನಾವಣೆಯ ಡೇಟ್ ಫಿಕ್ಸ್ ಮಾಡಿದೆ.

ಮೇ 24 ರಂದು ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆಗೆ ಮೇ 31 ಕೊನೆಯ ದಿನ. ಜೂನ್ 1 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜೋನ್ 3ರರೊಳಗೆ ಹಿಂಪಡೆಯಬಹುದಾಗಿದೆ. ಜೂನ್ 10 ರಂದು ಚುನಾವಣೆ ನಡೆಯಲಿದ್ದು ಅಂದೇ ಫಲಿತಾಂಶ ಸಹ ಹೊರಬೀಳಲಿದೆ ಎಂದು ಸ್ಪಷ್ಟಪಡಿಸಿದೆ.

ರಾಜ್ಯಸಭೆಯ 57 ಮಂದಿ ಸದಸ್ಯರ ಅವಧಿಯು ಜೂನ್ 30ರಂದು ಮುಕ್ತಾಯಗೊಳ್ಳಲಿದೆ. ರಾಜ್ಯಸಭಾ ಸದಸ್ಯರಾದ ಕೆ.ಸಿ ರಾಮಮೂರ್ತಿ, ಜಯರಾಮ್ ರಮೇಶ್, ಆಸ್ಕರ್ ಪೊರ್ನಾಂಡಿಸ್ ಹಾಗೂ ನಿರ್ಮಲಾ ಸೀತಾರಾಮನ್ ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯವಾಗಲಿದೆ.

Edited By : Nirmala Aralikatti
PublicNext

PublicNext

12/05/2022 05:42 pm

Cinque Terre

52.95 K

Cinque Terre

0

ಸಂಬಂಧಿತ ಸುದ್ದಿ